ಸಕಲೇಶಪುರ : ನಿನ್ನೆ ಸಕಲೇಶಪುರದ ಹಾರ್ಲೆ ಕೂಡಿಗೆಯಲ್ಲಿ ಎತ್ತಿನಹೊಳೆ ಬಹುಕೋಟಿ ಮೊತ್ತದ ಕಾಮಗಾರಿ ಟ್ರಯಲ್ ರನ್ ಗೆ ಸಮೀಪವಿರುವ 8 ರಿಂದ 10 ಮನೆಗೆ ಕಂಪನ ವಾಗಿರುವ ಕಾರಣ ಈ ಮಾಹಿತಿಯನ್ನು ತಿಳಿದು ತಕ್ಷಣ ಮಾಜಿ ಸಚಿವರಾದ ಹೆಚ್‍.ಕೆ. ಕುಮಾರಸ್ವಾಮಿ ರವರು ಆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು

ಜನರ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲೇ ಇಂಜಿನಿಯರ್ ವೆಂಕಟೇಶ್ ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಆನಂದ್ ರವರು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಂದನ್ ರವರು ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಲಕ್ಷ್ಮಣ್ ರವರು ಟಿ ಎ ಪಿ ಸಿ ಎಂ ಎಸ್ ಸದಸ್ಯರಾದ ಕರಗೂರು ರಮೇಶ್ ರವರು ಕ್ಯಾಮನಹಳ್ಳಿ ಹಾಲಿ ಗ್ರಾಮ ಪಂಚಾಯತಿ ಸದಸ್ಯರಾದ ಭಾಸ್ಕರ್ ರವರು. ಗ್ರಾಮಸ್ಥರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *