ಸಕಲೇಶಪುರ ಈ ಹಿಂದೆ ನಗರ ವರದಿಗಾರರಾಗಿದ್ದ ಅರ್ಜುನ್ ಗೌಡ ಹಾಗೂ ತಾಲೂಕು ವರದಿಗಾರರಾಗಿದ್ದ ಅರುಣ್ ಗೌಡರನ್ನು ಕಾರಣಾಂತರಗಳಿಂದ tv 46 ಚಾನೆಲ್ ನಿಂದ ತೆಗೆದುಹಾಕಲಾಗಿದೆ.
ಇವರಿಗೂ TV 46 ಚಾನೆಲ್ ಗೂ ಯಾವುದೇ ಸಂಬಂಧ ಇರುವುದಿಲ್ಲ.
ಈ ಜಾಗಕ್ಕೆ ನಗರ ವರದಿಗಾರರಾಗಿ ರಮೇಶ್ ರವರನ್ನು ನೇಮಕ ಮಾಡಲಾಗಿದೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ