
ಹಾಸನ : ಇಂದು ಗೊರೂರಿನ ಶ್ರೀ ಯೋಗಾ ನರಸಿಂಹಸ್ವಾಮಿ ಅವರ ದಿವ್ಯ ರಥೊತ್ಸವಕ್ಕೆ ಸರಳ ಸಜ್ಜನಿಕೆಯ ರಾಜಕಾರಣಿ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಮತ್ತು ಅವರ ಧರ್ಮಪತ್ನಿ ಚಂಚಲ ಕುಮಾರಸ್ವಾಮಿ ಅವರು ಭಾಗಿಯಾದರು.
ಮತ್ತು ಹಾಸನ ಜಿಲ್ಲೆಯಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಗೌರವಾಧ್ಯಕ್ಷರ ಮತ್ತು ಹಾಸನ ತಾಲ್ಲೂಕಿನ ಜೆಡಿಎಸ್ ಪಕ್ಷದ ಮುಖಂಡರಾದ ಬಿ.ಕೆ.ರುದ್ರಪ್ಪ ಮತ್ತು ಅವರ ಧರ್ಮ ಪತ್ನಿ ವೀಣಾ ರುದ್ರಪ್ಪ ನವರು ರಥೊತ್ಸವದಲ್ಲಿ ಭಾಗವಹಿಸಿ ಗ್ರಾಮಸ್ಥರಿಗೆ ಶುಭ ಕೋರಿದರು



