ಸಕಲೇಶಪುರ : ಪಟ್ಟಣದ ಸಕಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ 66 ನೇ ವರ್ಷದ ಜಾತ್ರಾ ಮತ್ತು ವಸ್ತು ಪ್ರದರ್ಶನ ಪಟ್ಟಣದ ಕುಶಾಲನಗರದ ಡಿ.ಕೆ.ಡೆವಲಪರ್ಸ್ ಅವರ ಟಾಟಾ ಮೈದಾನದಲ್ಲಿ ಅದ್ದೂರಿಯಾಗಿ ಜರುಗಿತು

ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ವಿವಿದ ಕಲಾತಂಡಗಳಾದ ಕೀಲು ಕುದುರೆ, ಗೊಂಬೆ ಕುಣಿತ, ಎತ್ತುಗಳ ಮೆರವಣಿಗೆ ,ಹಾಗೂ ಇನ್ನು ವಿವಿದ ಬಗೆಯ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಜಾತ್ರಾ ಮೈದಾನದ ವರೆಗೂ ಮೆರವಣಿಗೆಯಲ್ಲಿ ಬರಲಾಯಿತು ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕರಾದ ಸಿಮೆಂಟ್ ಮಂಜು ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಮೇಶ್ ,ಹಾಗೂ ಪುರಸಭೆಯ ಸದಸ್ಯರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *