
ಸಕಲೇಶಪುರ : ಹೆನ್ನಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಹೈಮಾಸ್ಕ್ ಲೈಟ್ ಹಾಗೂ ಒಳಚರಂಡಿ ಕಾಮಗಾರಿಗೆ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳದ ಆನಂದ ಮೂರ್ತಿ, ಹೆಬ್ಬಸಾಲೆ ಗ್ರಾಮ ಪಂಚಾಯ್ತಿ ಸದ್ಯಸರುಗಳು ಹಾಗೂ ಸ್ಥಳೀಯ ಮುಖಂಡರಾದ ಕೌಶಿಕ್ H.M. ಧರ್ಮ. ಶಶಿಕುಮಾರ್. ಮಲ್ಲೇಶ್. ಅಣ್ಣಪ ಬಸವರಾಜ್ ಉಪಸ್ಥಿತರಿದ್ದರು.


