
ಸಕಲೇಶಪುರ : ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ವರ್ಗಾವಣೆಗೆ ತೀವ್ರ ವಿರೋಧ
ಇತ್ತಿಚಿಗೆ ಬೇಲೂರು ತಾಲೂಕಿನಿಂದ ಪ್ರಮೋಶನ್ ನಿಂದ ಸಕಲೇಶಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾಗಿ ವರ್ಗಾವಣೆಯಾಗಿ ತಾಲೂಕಿನ ರೈತರ ಮನೆ ಮಾತಾಗಿಸುವ ಮೂಲಕ ಉತ್ತಮ ಹೆಸರುವಾಸಿಯಾಗಿದ್ಧ ಪ್ರಕಾಶ್ ಕುಮಾರ್ ವರ್ಗಾವಣೆಗೆ ಪ್ರಾಮಾಣಿಕ ದಕ್ಷ ಅಧಿಕಾರಿಗೆ ಗೌರವ ಇಲ್ಲದಂತೆ ಆಗಿದೆ ಸರ್ಕಾರ ಕೂಡಲೇ ವರ್ಗಾವಣೆ ಹಿಂಪಡೆಯಬೇಕು ಇಲ್ಲವಾದರೆ ಬೇಲೂರು, ಸಕಲೇಶಪುರ ತಾಲ್ಲೂಕಿನ ರೈತರು ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ
ಅದ್ದೂರಿ ಕುಮಾರ್ ಅಧ್ಯಕ್ಷರು ಕಾಫಿ ಬೆಳೆಗಾರರ ಸಂಘ ಬೇಲೂರು ಮತ್ತು ಅಸಂಖ್ಯಾತ ರೈತರು

