ಸಕಲೇಶಪುರ : ತಾಲ್ಲೂಕಿನ ಇಬ್ಬಡಿ ಕೊಣ್ಣೂರ ಗ್ರಾಮದ ರಾಮು ಗೌರಮ್ಮ ಎಂಬುವರ ಮನೆ ಪಕ್ಕದಲಿ ಗುಡ್ಡ ಕುಸಿತ ಉಂಟಾಗಿದೆ

ಹಲವಾರು ವರ್ಷಗಳಿಂದ ಅದೇ ಸ್ಥಳದಲ್ಲಿ ಈ ಕುಟುಂಬ ವಾಸಿಸುತಿರುತಾರೆ, ಮಳೆಗಾಲದಲ್ಲಿ ಅವರ ಮನೆಯ ಪಕ್ಕದಲಿಯೇ ಹೇಮಾವತಿ ನದಿಯ ನೀರು ಬಂದು ನಿಲ್ಲುತದೆ, ಆ ಸ್ಥಳ ಬದುಕಲು ಯೋಗ್ಯವಾಗದೆ ಇದ್ದರು ಅಲ್ಲಿಯೇ ಬದುಕು ಕಟ್ಟಿಕೊಂಡಿದರೆ ಯಾಕೆ ಅಂದರೆ ಅವರಿಗೆ ಬೇರೆ ಎಲ್ಲಿಯೂ ಕೂಡ ಜಾಗ ಇಲ್ಲದ ಕಾರಣ ಆ ಕುಟುಂಬ ಅಲ್ಲಿಯೇ ಹಲವಾರು ವರ್ಷಗಳಿಂದ ಜೀವನ ಸಾಗಿಸುತಿದ್ದಾರೆ, ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಅವರಿಗೆ ಸೂಕ್ತ ಪರಿಹಾರ ಮಾಡಿ ಕೊಡಬೇಕು ಕೇಳಿಕೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *