ಸಕಲೇಶಪುರ : ವಯನಾಡು ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬದ ರೋದನೆ ಕೇಳುವವರು ದಿಕ್ಕು ಇಲ್ಲದಂತಾಗಿದೆ.

ಇದರ ಜೊತೆಗೆ ದಹಿಕವಾಗಿ ಗಾಯಗೊಂಡವರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಇಂಥವರ ಸೇವೆಗೆ ತಾಲ್ಲೂಕಿನಿಂದ 25 ಜನರ ತಂಡ ಹೋಗುತ್ತಿದೆ.

ಸುಮಾರು 25 ಜನ ಇರುವ ತಾಲೂಕಿನ ಈ ತಂಡವು ನೆರೆ ಸಂತ್ರಸ್ತರಿಗೆ ದಿನನಿತ್ಯದ ವಸ್ತುಗಳದ ಸೋಪ್, ಪೆಸ್ಟ್, ಆಹಾರ ಪದಾರ್ಥಗಳು ನೀರಿನ ಬಾಟಲು, ಬಿಸ್ಕತ್ ಸೇರಿದಂತೆ ಆಂಬುಲೆನ್ಸ್ ವ್ಯವಸ್ಥೆಯನ್ನು ವಿವಿಧ ಸಂಘಟನೆಯ ಮೂಲಕ ಸೇವೆ ಒದಗಿಸಲು ಇಂದು TEAM A K.A.R.S ಹಾಸನ,ಅರಸೀಕೆರೆ,ಸಕಲೇಶಪುರದಿಂದ ತೆರಳುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *