
ಸುಖಾಂತ್ಯ ಕಂಡ ಜಗದ್ಗುರು ರಂಭಾಪುರಿ ಶ್ರೀಗಳ ನಾಮಫಲಕ ನಿನ್ನೆ ಸಕಲೇಶಪುರದಲ್ಲಿ ಮಳಲಿ ರಸ್ತೆಗೆ ಹಾಕಿದ್ದ ಜಗದ್ಗುರು ರಂಭಾಪುರಿ ಶ್ರೀಗಳ ನಾಮಫಲಕವನ್ನು ತೆಗೆದು ಹಾಕಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆನಾಡು ವೀರಶೈವ ಸಮಾಜ ಮತ್ತು ವೀರಶೈವ ಲಿಂಗಾಯತ ಯುವ ಸೇನೆ ಇವರ ವತಿಯಿಂದ ಸಕಲೇಶಪುರ ನಗರ ಠಾಣೆಗೆ ದೂರು ಸಲ್ಲಿಸಲಾಯಿತು ಇಂದು ಇಂದು ಬೆಳಗ್ಗೆ ಮೊದಲು ಎಲ್ಲಿತ್ತು ಅಲ್ಲಿಯೇ ನಾಮಫಲಕದ ಬೋರ್ಡನ್ನು ಹಾಕಲಾಗಿದೆ. ಈ ಪ್ರಕರಣ ಸುಖಾಂತ್ಯ ಕಂಡಿದೆ


