ಸಕಲೇಶಪುರ : ವಿಶ್ವ ಹಿಂದೂ ಪರಿಷತ್-ಬಜರಂಗದಳ ಸಕಲೇಶಪುರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ – 2024 ಬೃಹತ್ ಪಂಜಿನ ಮೆರವಣಿಗೆಯನ್ನು 14-08-2024ನೇ ಬುಧವಾರ ಸಂಜೆ 6.30 ಕ್ಕೆ ಏರ್ಪಡಿಸಲಾಗಿದೆ.

ಪಂಜಿನ ಮೆರವಣಿಗೆಯು ಶ್ರೀ ನಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಗುರುವೇಗೌಡ,ಕಲ್ಯಾಣ ಮಂಟಪದ ಆವರಣದವರೆಗೆ ಆಗಮಿಸಿ ನಂತರ ಸಭಾ ಕಾರ್ಯಕ್ರಮ: ಸಮಯ ರಾತ್ರಿ 7.30 ಕ್ಕೆ ಗುರುವೇಗೌಡ ಕಲ್ಯಾಣ ಮಂಟಪ ಆವರಣದಲ್ಲಿ ನಡೆಯಲಿದ್ದು ಸಮಸ್ತ ಹಿಂದೂ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವ ಹಿಂದೂ ಪರಿಷತ್-ಬಜರಂಗದಳ ಸಕಲೇಶಪುರ ವತಿಯಿಂದ ತಿಳಿಸಿದ್ದಾರೆ

“ಮನೆಮನೆಯಾಗಲಿ ಸೇವಧಾಮ ಚಿರವಾತ್ಸಲ್ಯದ ಸೆಲೆಯು ಭಾರತ ಮಾತೆಯ ಆರಾಧನೆಗೆ ಅರ್ಪಿಸಿ ಜೀವನ ಪುಷ್ಪ……!

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *