
ಕೆ ಎಸ್ ಆರ್ ಟಿ ಸಿ ಚಾಲಕನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಬಾರಿ ಅನಾಹುತ…ಮೈಸೂರಿನಿಂದ ಸುಮಾರು ಒಂದು ಗಂಟೆ ಸಮಯಕ್ಕೆ ಹೊರಟ ಕೆಎಸ್ಆರ್ಟಿಸಿ ಬಸ್ ಮೈಸೂರು -ಕುಶಾಲನಗರ -ಹೆಬ್ಬಾಲೆ- ಶನಿವಾರ ಸಂತೆ- ಕೊಡ್ಲಿಪೇಟೆಯ ಮಾರ್ಗವಾಗಿ ಸಕಲೇಶಪುರಕ್ಕೆ ಬಂದು ತಲುಪ ಬೇಕಾಗಿತ್ತು ಅದರೆ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಟೈಯರ್ ಪಂಚರಾದ ರಭಸಕ್ಕೆ ಟೈರಿನ ಟ್ಯೂಬ್ ಹೊರಬಂದ ಪರಿಣಾಮ ಚಾಲಕ ಜಯಣ್ಣ ರವರ ಸಮಯ ಪ್ರಜ್ಞೆಯಿಂದ ಬಸ್ಸನ್ನು ನಿಯಂತ್ರಣ ಮಾಡಿ ರಸ್ತೆ ಬದಿಗೆ ನಿಲ್ಲಿಸಿದ್ದರಿಂದ ಚಾಲಕನ ಈ ಒಂದು ಬುದ್ಧಿವಂತಿಕೆಗೆ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಒಟ್ಟಿನಲ್ಲಿ ಅನೇಕ ಪ್ರಯಾಣಿಕರ ಜೀವ ಉಳಿಸಿದ ಕೀರ್ತಿ ಚಾಲಕ ಜಯಣ್ಣ ಅವರಿಗೆ ಸಲ್ಲುತ್ತದೆ.


