ಸಕಲೇಶಪುರ : ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ರಾಟೆ ಮನೆ ಗುಲಗಳಲೆ 10ನೇ ವರ್ಷದ ಅದ್ದೂರಿ ಗಣಪತಿ ವಿಸರ್ಜನ ಮಹೋತ್ಸವಕ್ಕೆ ವೀರಶೈವ ಲಿಂಗಾಯತ ಯುವ ಸೇನೆ ಬೆಳಗೋಡು ಹೋಬಳಿ ಅಧ್ಯಕ್ಷರಾದ ನಾಗೇಂದ್ರ ಹೊಸಕೋಪ್ಪಲು, ಧರ್ಮಪ್ರಕಾಶ್, ಗುಲಗಳಲೆ ಶಿವಶಂಕರ್, ಆದರ್ಶ, ಗುಲಗಳಲೆ ರತನ್, ಸಾಗರ್, ಈಶ್ವರಹಳ್ಳಿ ವಿನೋದ್, ಜಿತೇಂದ್ರ ಮತ್ತು ಸರ್ವ ಸದಸ್ಯರಿಂದ ಗಣಪತಿಯ ವಿಸರ್ಜನ ಮಹೋತ್ಸವಕ್ಕೆ ಪ್ರಸಾದ ವಿನಿಯೋಗವನ್ನು ವೀರಶೈವ ಲಿಂಗಾಯತ ಯುವ ಸೇನೆ ಬೆಳಗೋಡು ಹೋಬಳಿ ಘಟಕ ವತಿಯಿಂದ ನೆರವೇರಿಸಲಾಯಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *