ನಾರ್ವೆಪೇಟೆ ಗ್ರಾಮ ಪಂಚಾಯತ್ ಮತ್ತು ಅರೇಹಳ್ಳಿ ಆರೋಗ್ಯ ಸಮುದಾಯಕೇಂದ್ರ ಸಂಯುಕ್ತ ಆಶ್ರಯದಲ್ಲಿ ಇಂದು ನೆಡೆಯಿತು.

ಕಾರ್ಯಕ್ರಮ ಉದ್ಘಾಟನೆ ಯನ್ನು ವೈದಾಧಿಕಾರಿ ಡಾ. ಮಮತಾ. ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಾಶ್ರೀ ನೆರೆವೇರಿಸಿದರು

ಕಾರ್ಯಕ್ರಮದಲ್ಲಿ ಮದುಮೇಹ,ರಕ್ತದೋತಡ, ಡೆಂಗ್ಯೂ ಜ್ವರ ,ಗರ್ಭಿಣಿಯರ ಸಮಸ್ಯೆ, ಮಲೇರಿಯಾ, ಚಿಕನ್ ಗುನ್ಯಾ ,ಕಾಯಿಲೆಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು

70ಕ್ಕೂ ಹೆಚ್ಚು ಜನರಿಗೆ ತಪಾಸಣೆ ನೆಡೆಸಿದರು ಸಂದರ್ಭದಲ್ಲಿ ಸದಸ್ಯರಾದ ಚಿದಾನಂದ್, ಮಲ್ಲಿಕಾರ್ಜುನ ನಾರ್ವೆ, ಬೇಬಿ ಪ್ರಕಾಶ್, ಕಾರ್ಯದರ್ಶಿ ಚಾಮರಾಜ್, ಆರೋಗ್ಯ ಇಲಾಖೆಯ ರುದ್ರಯ್ಯ, ಕಮಲ, ತಾಸಿನ ರಝಕ್ ,ತಾ. ಪಂ.ಮಾಜಿ ಸದಸ್ಯ ಸೋಮಯ್ಯ ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಕೃಷ್ಣ ಗೌಡ ಆಶಾ ಕಾರ್ಯಕರ್ತರು ಗ್ರಾಮಸ್ಥರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *