ಬೇಲೂರು. ಬೇಲೂರು ಪಟ್ಟಣದ ಹರ್ಡಿಕರ್ ವೃತ್ತದಲ್ಲಿರುವ ಶೆಡ್ ಗಳನ್ನು ರಾತ್ರೋರಾತ್ರಿ ಪುರಸಭಾ ಅಧಿಕಾರಿಗಳು ತೆರವು ಮಾಡಲು ಮುಂದಾದಾಗ ವ್ಯಾಪಾರಸ್ಥರು ವಿಷ ಸೇವಿಸಲು ಮುಂದಾದಾಗ ವಿಚಾರ ತಿಳಿದು ಸ್ಥಳಕ್ಕೆ ಬಂದ ಪುರಸಭೆ ಅಧ್ಯಕ್ಷ ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *