
ಬೇಲೂರು : ಕೋಗಿಲೆಮನೆ ಗ್ರಾಮದಲ್ಲಿ ಹರೀಶ್ ಎಂಬವರ ಜಮೀನಿನಲ್ಲಿ ತೆನೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶ ಪಡಿಸಿವೆ.
5 ಕಾಡಾನೆಗಳು ಬೀಡು ಬಿಟ್ಟಿದ್ದು, ಮೂರು ಎಕರೆ ಪ್ರದೇಶದಲ್ಲಿದ ಭತ್ತ, ಜೋಳ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿವೆ.
ಕಾಡಾನೆಗಳು ಬೆಳೆಯನ್ನು ತುಳಿದು ನಾಶ ಪಡಿಸಿವೆ.
ಕಾಡಾನೆಗಳನ್ನು ಸ್ಥಳಾಂತರ ಮಾಡಲು ಅರಣ್ಯಸಚಿವರು ಹೆಚ್ಚಿನ ಗಮನವನ್ನಾರಿಸಬೇಕು ಎಂದು ಹರೀಶ್ ಒತ್ತಾಯಿಸಿದ್ದಾರೆ
