ಆಲೂರು : ತಾಲ್ಲೂಕಿನ ಲಯನ್ಸ್ ಇಂಟರ್ನ್ಯಾಷನಲ್ ಆಲೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಲೂರು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ರತನ್ ಟಾಟಾ ಹಾಗೂ ಪುನೀತ್ ರಾಜಕುಮಾರ್ ಇವರ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು .

ಈ ಸಂದರ್ಭದಲ್ಲಿ ಯೋಗ ಚೇತನ ಬಳಗದ ಚೇತನ್ ಗೂರುಜಿ , ಮಯನ್ ಸೇವಾ ಸಂಸ್ಥೆ ಅಧ್ಯಕ್ಷರಾದ ಕೆ ವಿ ಮಹೇಶ್, ಕಾರ್ಯದರ್ಶಿ ಪ್ರತಾಪ್, ಲಯನ್ ವಲಯಧ್ಯಕ್ಷರಾದ ರಘು ಪಾಳ್ಯ ಪಿಎಂಜೆಎಪ್ ಡಿ ಒನ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ನಟರಾಜ್ ಆರ್ ಎಸ್ , ಉಪಾಧ್ಯಕ್ಷರಾದ ಶಶಿಧರ್ ಬೆಕ್ಕಡಿ, ನವೀನ್ ಬೈರಾಪುರ ಮಗ್ಗೆ ಘಟಕದ ಅಧ್ಯಕ್ಷರಾದ ರಮೇಶ್ ಲಯನ್ಸ್ ಸೇವಾ ಸಂಸ್ಥೆಯ ರೇಣುಕಾ ಪ್ರಸಾದ್ ,ನಾಗರಾಜ್, ಸುದೀಶ್ , ಆನಂದ್, ಗಿರೀಶ್, ರಾಜೀವ್ ಆಯುರ್ವೇದ ಆಸ್ಪತ್ರೆಯ ವೈದ್ಯರು ಹಾಗೂ ರಕ್ತ ನಿಧಿ ಹಾಸನ, ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಸಿಬ್ಬಂದಿಗಳು ಕೂಡ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *