ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಭಾಗಕ್ಕೆ ಉತ್ತಮ ಕಂಡಿಶನ್ ಇರುವ ಬಸ್ಸುಗಳ ಸೌಲಭ್ಯವನ್ನು ಒದಗಿಸಿಕೊಡಿ. ಈ ಭಾಗದಲ್ಲಿ ಹೆಚ್ಚು ಮಳೆ ಆಗುತಿದ್ದು

ಗುಂಡಿ ಬಿದ್ದಿರುವ ರಸ್ತೆಗಳ ಜಾಸ್ತಿ, ಅಲ್ಲದೆ ಕಾಡಾನೆಯಂತಹ ಜಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಭಾಗದ ಜನರಿಗೆ ಸರಿಯಾದ ಕಂಡೀಶನ್ ಇಲ್ಲದ ಬಸ್ಸುಗಳಿಲ್ಲದೆ ಅರ್ಧ ದಾರಿಯಲ್ಲಿ ಕೆಟ್ಟು ನಿಂತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.

ದಯಮಾಡಿ ಹೆತ್ತೂರು ಭಾಗಗಳಿಗೆ ಉತ್ತಮ ಕಂಡಿಶನ್ ವಸ್ತುಗಳನ್ನು ಕಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಹೆತ್ತೂರು ಹೋಬಳಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷರಾದ ಮಧು ಅವರು ಅಗ್ರಹಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *