ಹಾಸನ : ಸುವರ್ಣ ಕರ್ನಾಟಕ ಸಂದರ್ಭ ಬೆಂಗಳೂರಿನಲ್ಲಿ ಇತ್ತೀಚೆಗೆ ಸನ್ಮಾನಿತರಾದ ಹಿರಿಯ ಪತ್ರಕರ್ತ H.B. ಮದನ್ ಗೌಡ ಇವರಿಗೆ ಸಮಾಜ ಸೇವಾ ಸ್ನೇಹಿತರ ಬಳಗದ ಅಮ್ಜದ್ ಖಾನ್, ಅತೀಖುರ್ ರಹಮಾನ್, ಹಸೈನಾರ್, ಅವೆಜ್ ಪಾಶ ಮತ್ತು ಆಜಂ ಖಾನೆ ಇವರ ವತಿಯಿಂದ ಗೌರವಿಸಲಾಯಿತು

ಇದೆ ಸಂದರ್ಭದಲ್ಲಿ ಅವರು ಸಮಾಜದಲ್ಲಿ ಎಲ್ಲರೊಂದಿಗೆ ಹೊಂದಿರು ಬಾಂಧವ್ಯ , ಕ್ರಿಯಾಶೀಲತೆ ಮತ್ತು ವಿವಿಧ ಮಠಗಳ ಜೊತೆ ಸಂಪರ್ಕ ಹೊಂದಿ ಮಾಡುತ್ತಿರುವ ಸೇವೆಯನ್ನು ನೆನೆಪಿಸಿ ಅವರಿಂದ ಸಮಾಜಕ್ಕೆ ಇನ್ನು ಹೆಚ್ಚಿನ ಸಹಕಾರವಾಗಲಿ ಎಂದು ನಮ್ಮ ಸಮಾಜ ಸೇವಾ ಬಳಗವು ಆಶಿಸುತ್ತದೆ

ಸಮಾಜ ಸೇವಾ ಸ್ನೇಹಿತರ ಬಳಗ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *