
ನಾರ್ವೆ ಪೇಟೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜಲ ಜೀವನ್ ಮಿಶನ್ ಕಾರ್ಯಕ್ರಮ ಪಂಚಾಯತ್.. ಜನ ಪ್ರತಿನಿಧಿಗಳು ಸಿಬ್ಬಂದಿಗಳು ಅಧಿಕಾರಿಗಳಿಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ನೀರು ಗಂಟಿಗಳಿಗೆ ನೀರಿನ ಮಹತ್ವ ಜಲ ಜೀವನ್ ಕಾರ್ಯಕ್ರಮದ ಬಗ್ಗೆ ಕಾರ್ಯಾಗಾರ ನೆಡೆಸಿಕೊಡಲಾಯಿತು. ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ. ಬೇಬಿ ಪ್ರಕಾಶ್. ಉಪಾಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ. ಸದಸ್ಯರಾದ ಮಾಲಾಶ್ರೀ. ಪವಿತ್ರ. ಮಲ್ಲಿಕಾರ್ಜುನ ಎಸ್. ಎಚ್. ಚಿದಾನಂದ್. ಪಿ ಡಿ ಓ. ಚಂದ್ರಯ್ಯ. ಕಾರ್ಯದರ್ಶಿ. ಚಾಮರಾಜ್.ಎಸ್. ಡಿ. ಎ. ಸುನೀತಾ. ಇದ್ದರು

