ಸಕಲೇಶಪುರ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಸಕಲೇಶಪುರದ ಹಿಂದೂ ರುದ್ರಭೂಮಿಯನ್ನು ಉದ್ಯಾನವನದ ರೀತಿಯಲ್ಲಿ ಸಿದ್ದಗೊಳಿಸಿರುವ ಲಯನ್ಸ್ ಸಂಸ್ಥೆಯವರ. ಈ ಕಾರ್ಯವನ್ನು ನೋಡಿ ಸಕಲೇಶಪುರದ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಸಾಮಾನ್ಯವಾಗಿ ರುದ್ರ ಭೂಮಿಗಳು ಅಂದರೆ ಒಂದುರೀತಿಯಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಕಾಣುವುದು ಸಾಮಾನ್ಯ, ಆದರೆ ಈ ರುದ್ರ ಭೂಮಿಗೆ ಹೋದರೆ ಪಾರ್ಕ್ ಗೆ ಹೋಗುವ ಭಾವನೆ ಮೂಡುತ್ತದೆ ಎಂದು ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಜೂನ್ 10 ರಂದು ಉದ್ಘಾಟನೆಗೆ ಸಿದ್ದಗೊಂಡಿದೆ ಎಂದು ಹೇಳಲಾಗುತ್ತಿದೆ .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *