ಸಕಲೇಶಪುರದ ಹೃದಯ ಭಾಗದಲ್ಲಿರುವ ಹಳೇ ಬಸ್ ನಿಲ್ದಾಣದ ಸಮೀಪ ಇರುವ ಸರ್ಕಾರಿ ಕಾಂಪೌಂಡ್ ಸರಿಪಡಿಸಲು ಹಾಗೂ ಗಿಡ ಮರಗಳನ್ನು ಕಡಿದು ಸ್ವಚ್ಛವಾಗಿಡಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು.ಇಂದು ಸಕಲೇಶಪುರದ ಹಳೇ ಬಸ್ ನಿಲ್ದಾಣದ ಹತ್ತಿರ ಶಾಸಕರು ಹೋಗಬೇಕಾದರೆ ಮರ ಬಿದ್ದು ಕುಸಿದಿದ್ದ ಕಾಂಪೌಂಡ್ ನೋಡಿ ಕಾರು ನಿಲ್ಲಿಸಿ ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಕರೆ ಮಾಡಿ ಸಕಲೇಶಪುರದ ಹೃದಯ ಭಾಗದಲ್ಲಿರುವ ಈ ರಸ್ತೆಯಲ್ಲಿ ಈ ಹಿಂದೆಯೇ ಮರ ಬಿದ್ದು ಕಾಂಪೌಂಡ್ ಬಿದ್ದು ಹೋಗಿದೆ ಮತ್ತು ಗಿಡಗಳು ಮರಗಳು ಬೆಳೆದು ಸಕಲೇಶಪುರದ ಸೌಂದರ್ಯ ಹಾಳಾಗುತ್ತಿದೆ ಕಾಂಪೌಂಡ್ ನ್ನು ಬೇಗನೆ ಸರಿಪಡಿಸಲು ಹಾಗೂ ಗಿಡ ಮರಗಳನ್ನು ಕಡಿದು ಸ್ವಚವಾಗಿಡಲು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *