ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ರು ಇಂದು ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿಯ ಅಂಕಪುರ ಚಿಕ್ಕಮ್ಮ ಅರೇಕಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನೂತನ ಶಾಸಕ ಸಿಮೆಂಟ್ ಮಂಜು.ಈ ಸಂದರ್ಭದಲ್ಲಿ ಬ್ಯಾಕರವಳ್ಳಿ ಜಯಣ್ಣ ಚಂಪಕನಗರ ರಘು ಇತರರು ಇದ್ದರು.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ