
ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಕಾರಿನಲ್ಲಿ ಮಲಗಿದ ಯುವಕ ಅನುಮಾನಸ್ಪದ ಸಾವು. ಪೋಷಕರಿಂದ ಕೊಲೆ ಆರೋಪ ರಸ್ತೆ ತಡೆ ನಡೆಸಿ ಜನಪ್ರತಿನಿಧಿಗಳ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಸಂಜೆ ಬೇಲೂರು ಪಟ್ಟಣದ ಕುವೆಂಪು ನಗರದಲ್ಲಿ ನಡೆದಿದೆ. ಚೇತನ್ (24) ಸಾವನ್ನಪ್ಪಿದ ಯುವಕನಾಗಿದ್ದು ಬೇಲೂರಿನ ಕುವೆಂಪು ನಗರದಲ್ಲಿ ಘಟನೆ ನಡೆದಿದೆಬೇಲೂರು ತಾಲೂಕಿನ ಕೊನೆರ್ಲು ಗ್ರಾಮದ ಹರೀಶ್ ಎಂಬುವ ಪುತ್ರ ಚೇತನ್ ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ.ಶನಿವಾರ ರಾತ್ರಿ ಮೊಬೈಲ್ ಅಂಗಡಿ ಎದುರು ಬೈಕ್ ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ಜೊತೆ ಪಾರ್ಟಿಗೆ ಚೇತನ್ ತರಳಿದ್ದನು ಎಂದು ಹೇಳಲಾಗುತ್ತಿದ್ದುರಾತ್ರಿ ಹನ್ನೆರಡು ಗಂಟೆಯವರೆಗೆಗೌತಮ್ ರೂಂ ನ ಪಕ್ಕದಲ್ಲಿ ಪಾರ್ಟಿ ಮಾಡಿದ ಸ್ನೇಹಿತರುಪಾರ್ಟಿ ಮುಗಿದ ನಂತರ ಮನೆಗೆ ದರ್ಶನ್, ಮಿಥುನ್, ಗೌತಮ್.ಮನೆಗೆ ತೆರಳಿದ್ದರು ರಾತ್ರಿಯೆಲ್ಲಾ ಕಾರಿನಲ್ಲಿ ಮಲಗಿದ್ದ ಚೇತನ್.ನ್ನುಬೆಳಿಗ್ಗೆ 10 ಗಂಟೆಗೆ ಬಂದು ಕಾರು ಡೋರ್ ತೆಗೆದು ಗೌತಮ್ ನೋಡಿದಾಗಕಾರಿನ ಹಿಂಬದಿಯ ಸೀಟ್‌ನಲ್ಲಿ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ ಚೇತನ್ ಚೇತನನ್ನುಕೂಡಲೇ ದರ್ಶನ್, ಮಿಥುನ್‌ಗೆ ಫೋನ್ ಮಾಡಿದ ಗೌತಮ್ಕಾರಿನಲ್ಲಿ ಶವ ತೆಗೆದುಕೊಂಡು ಪೊಲೀಸ್ ಠಾಣೆಗೆ ತೆರಳಿದರು ವಿಷಯ ತಿಳಿದು ಚೇತನ್ ಪೋಷಕರು ಪೊಲೀಸ್ ಠಾಣೆಗಾಗಿ ನನ್ನ ಮಗನ ಸಾವು ಸಹಜ ಸಾವಲ್ಲ ಕೊಲೆಯಾಗಿದೆ ಎಂದುಚೇತನ್ ಪೋಷಕರಿಂದ ಕೊಲೆ ಆರೋಪ ಮಾಡಲಾಗಿದೆ ಸ್ಥಳದಲ್ಲಿ ಶಾಸರ್ವಜನಿಕರು, ಮೃತನ ಪೋಷಕರು ರಸ್ತೆ ಮದ್ಯ ಮಲಗಿ ಬರುವ ವಾಹನಗಳನ್ನು ತಡೆದು ಶಾಸಕರು ಹಾಗೂ ಪೋಲೀಸರ ವಿರುದ್ದ ದಿಕ್ಕಾರ ಕೂಗಿದರು ಶಾಸಕರು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ,ತನಿಖೆ ನಡೆಸುತ್ತಿರುವ ಬೇಲೂರು ಪೊಲೀಸರು ತನಿಖೆ ಕೈಗೊಂಡಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಬೇಲೂರು ಪೊಲೀಸರ ತನಿಖೆಯಿಂದ ಘಟನೆ ನಡೆದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.
