
ಶ್ರೀ ಬೆಳವಿನಾಳ ಹೆರೇಮಠ ಮಹಾತಸ್ವಿಗಳಾದ ಶಿವ ಭಜನ ಲೀಲಾಮೂರ್ತಿ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಜಡಿಸ್ವಾಮಿಗಳು ತೆಲಗಿ ಮಠ ಹರಪ್ಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ ಇವರು ಇಂದು ಸಕಲೇಶಪುರದ ನೂತನ ಶಾಸಕರನ್ನು ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿ ಆಶೀರ್ವದಿಸಿ ಕೆಲವು ವಿಷಯಗಳಿಗೆ ಕುರಿತಂತೆ ಕೆಲ ಕಾಲ ಶಾಸಕರಿಗೆ ಉಪದೇಶವನ್ನು ಮಾಡಿದರು.


