ಸಕಲೇಶಪುರ : ಶ್ರೀ ರಾಮ ಮಂದಿರ ಉದ್ಘಾಟನೆಯ ಮೊದಲನೇ ವಾರ್ಷಿಕೋತ್ಸವ ಪ್ರಯುಕ್ತ ದಿನಾಂಕ: 22-01-2025 ಕ್ಕೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗಿ ಒಂದು ವರ್ಷ ಪೂರೈಸಿರುವ ನಿಮಿತ್ತ ಸಕಲೇಶಪುರದ ರಾಘವೇಂದ್ರ ನಗರ (ಬಾಳೆಗದ್ದೆ )ಶ್ರೀರಾಮ ಭಕ್ತರು ಮತ್ತು ನಾಗರಿಕರು ಸೇರಿ ಸಂಜೆ 6-30ಕ್ಕೆ ರಾಘವೇಂದ್ರ ನಗರದ ಶ್ರೀ ಗುಹೆಕಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿಸುವ ಮೂಲಕ ಒಂದು ವಷ೯ದ ಭಕ್ತಿ ಸಂಭ್ರಮಣೆಯಿಂದ ಆಚರಿಸಿದರು.

ಈ ಸಂಧರ್ಭದಲ್ಲಿ ಬಂದಂತಹ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನೆರವೇರಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *