
ಬೇಲೂರು : ತಾಲ್ಲೂಕಿನ, ಲಕ್ಕುಂದ ಗ್ರಾಮದ ಬಳಿ ಘಟನೆಚಂದ್ರೇಗೌಡ (58), ಪೂರ್ಣಿಮಾ (25) ಗಾಯಾಳುಗಳು
ಎಂಟು ತಿಂಗಳ ಗರ್ಭಿಣಿಯನ್ನು ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಚಂದ್ರೇಗೌಡ
ಈ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ ಬೈಕ್ ಸಮೇತ ಇಬ್ಬರನ್ನು ಸೊಂಡಲಿನಿಂದ ಎತ್ತಿ ಬೀಸಾಡಿದ ಕಾಡಾನೆ
ಗರ್ಭಿಣಿ ಮಹಿಳೆ ಕಿರುಚಾಡಿದಾಗ ಕಾಡಿನೊಳಗೆ ಹೋದ ಕಾಡಾನೆ
ಗಾಯಾಳುಗಳಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಒಂದೇ ದಿನದಲ್ಲಿ ಒಂದೇ ತಾಲ್ಲೂಕಿನ ಎರಡು ದಾಳಿ ನಡೆಸಿರುವ ಕಾಡಾನೆ
ಕಾಡಾನೆ ದಾಳಿಯಿಂದ ಗಾಯಗೊಂಡಿರುವ ಗರ್ಭಿಣಿ ಸೇರಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ
ಬೇಲೂರು ತಾಲ್ಲೂಕಿನಲ್ಲಿ ಮಿತಿಮೀರಿದ ಕಾಡಾನೆ ಹಾವಳಿ
ಕೈಚೆಲ್ಲಿ ಕುಳಿತ ಅರಣ್ಯ ಇಲಾಖೆ
