
ಪಡಿತರ ಚೀಟಿದಾರರ ಗಮನಕ್ಕೆ: ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಎಫ್‌ಎಸ್/ಪಿಡಿ/1(03)/2023-24Central ದಿ:12-06-2023ರಂತೆ ಜೂನ್-2023ರ ಮಾಹೆಯಲ್ಲಿ ಪಡಿತರ ಚೀಟಿದಾರರು ದಿ:27-06-2023 ರೊಳಗಾಗಿ ಪಡಿತರಪಡೆದುಕೊಳ್ಳುಲು ಕೋರಲಾಗಿದೆ. ದಿ:28-06-2023 ರಿಂದ ಇಲಾಖೆ ಸರ್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿದ್ದು, ದಿ:28-06-2023, 29-06-2023 ಮತ್ತು 30-06-2023 ದಿನಾಂಕದಂದು ಪಡಿತರ ವಿತರಣೆ ಕಾರ್ಯ ಇರುವುದಿಲ್ಲ.ಪಡಿತರ ಚೀಟಿದಾರರ ಸಹಕರಿಸಬೇಕಾಗಿ ವಿನಂತಿ,

