ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿಯಲ್ಲಿ ಲಯನ್ಸ್ ಕ್ಲಬ್ ನೂತನ ಲಯನ್ಸ್ ಭವನ ಉದ್ಘಾಟನೆ ಹಾಗೂ ಅರೇಹಳ್ಳಿ ಸಮುದಾಯ ಕೇಂದ್ರ ಆಸ್ಪತ್ರೆಗೆ ಎರಡು ಐಸಿಯು ಬೆಡ್ ಗಳನ್ನು ಸಂಸ್ಥೆಯ ವತಿಯಿಂದ ನೀಡಲಾಯಿತು* *ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜಿತ್ ಶೆಟ್ಟಿ ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅರೇಹಳ್ಳಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ* *ಲಯನ್ಸ್ ಚಾಮರಾಜ್ ಲಯನ್ಸ್ ಟ್ರಸ್ಟ್ ಅರೆಹಳ್ಳಿ ಸಂಸ್ಥೆಯ ಸದಸ್ಯರ ಇತರ ಲಯನ್ಸ್ ಗಳ ಸಂಸ್ಥೆಗಳ ಸದಸ್ಯರ ದಾನಿಗಳ ಸಹಾಯದಿಂದ* *ಶಂಕುಸ್ಥಾಪನೆಗೊಂಡ ಐದು ತಿಂಗಳು ಒಳಗಾಗಿ ಲೋಕಾರ್ಪಣೆ ಮಾಡಿದ್ದೇವೆ ಸದರಿ ಕಾರ್ಯಕ್ಕೆ ನೆರವಾದ ಎಲ್ಲರಿಗೂ ಸಂಸ್ಥೆಯ ವತಿಯಿಂದ ಧನ್ಯವಾದಗಳು ತಿಳಿಸಿದರು ಲಯನ್ಸ್ ನಿವೇಶನವನ್ನು ಅರಳಿಯ ಲಯನ್ಸ್, ಪೂರ್ಣೇಶ್ ಜಯರಾಮ್ ಉಚಿತವಾಗಿ ನೀಡಿದ್ದು ಅವರನ್ನು ಸಂಸ್ಥೆಯ* *ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂತಿಯ ಅಧ್ಯಕ್ಷರಾದ ಲಯನ್ಸ್ ಡಾ. ನವೀನ್ ಚಂದ್ರ ಶೆಟ್ಟಿ. ವಲಯ ಅಧ್ಯಕ್ಷ ರಾಬಿ ಸೋಮಯ್ಯ. ಅರೆಹಳ್ಳಿಯ ಸುತ್ತಮುತ್ತಲ ಲಯನ್ಸ್ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *