ಹೆತ್ತೂರು : 🙏🙏🙏🙏ಭಕ್ತಾಧಿ ಬಂಧುಗಳೇ ನಾಳೆ ಅಂದರೆ ದಿನಾಂಕ 14/04/2026 ನೇ ಮಂಗಳವಾರ ಬೆಳಿಗ್ಗೆ 10 ರಿಂದ ಕಿರ್ಕಳ್ಳಿ ಗ್ರಾಮದಲ್ಲಿ ಹೆಣ್ಣುಮಕ್ಕಳ ಸುಗ್ಗಿ ಪ್ರಾರಂಭವಾಗಲಿದ್ದು . ಅದೇ ದಿನ ರಾತ್ರಿ ಹೆತ್ತೂರಿನ ಶ್ರೀ ಸತ್ಯಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಜೆ 6 ರಿಂದ ತಾಯಿ ದೇವಿರಮ್ಮ ಮತ್ತು ಚಿಕ್ಕಮನವರಿಗೆ ದೊಡ್ಡ ಸುಗ್ಗಿಯ ಪೂಜಾ ಕಾರ್ಯಕ್ರಮಗಳು ಶುರುವಾಲಿದ್ದು ಹಣ್ಣು ಕಾಯಿ ನಂತರ (ಹಣ್ಣು ಕಾಯಿ ದೇವಸ್ಥಾನದಲ್ಲಿಯೇ ದೊರೆಯುತ್ತದೆ )

ದೇವಸ್ಥಾನದ ಆವರಣದಲ್ಲಿ 8 ಗಂಟೆಗೆ ಸರಿಯಾಗಿ ಅನ್ನ ಸಂತರ್ಪಣೆಯನ್ನು ನಿಯೋಜಿಸಲಾಗಿದೆ, ಪ್ರತೀ ಬಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಬೇಕಾಗಿ ಕೋರಿಕೊಳ್ಳುತೇವೆ.

ಹಾಗೆಯೇ ರಾತ್ರಿ 12 ಗಂಟೆಗೆ ಸರಿಯಾಗಿ ದೇವಿರಮ್ಮನವರನ್ನು ಉತ್ಸವಕ್ಕೆ ಹೊರಡಿಸಲಾಗುವುದು. ಕಳೆದ ವರ್ಷದಂತೆಯೇ ಬುಧವಾರ ಬೆಳಿಗ್ಗೆ 11:30 ಸರಿಯಾಗಿ ತಾಯಿ ದೇವಿರಮ್ಮನವರನ್ನು ಶ್ರೀ ಸತ್ಯಮಲ್ಲೇಶ್ವರ ದೇವಸ್ಥಾನದಿಂದ ಮಡೆ ಬನಕ್ಕೆ ಹೊರಡಿಸಲಾಗುವುದು. 1:30 ಗಂಟೆಗೆ ಸರಿಯಾಗಿ ದೇವರನ್ನು ಹೆತ್ತೂರಿನ ಮುಖ್ಯ ರಸ್ತೆಯ ಮುಕಾಂತರ ಮಡೇಬನಕ್ಕೆ ಕೊಂಡೋಯ್ಯಲಾಗುವುದು. ಪ್ರತೀ ವರ್ಷದಂತೆ ಹೆತ್ತೂರಿನ ಮುಖ್ಯರಸ್ಥೆಯಲ್ಲಿಯೂ ಕೂಡ ಅನ್ನಸಂತರ್ಪಣೆ ನೆರೆವೇರಲಿದ್ದು ಪ್ರತೀ ಭಕ್ತಾದಿಗಳೂ ಕೂಡ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿಕೊಳ್ಳುತ್ತೇವೆ

🙏🙏🙏ಭಕ್ತತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿರಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೊಳ್ಳುತೇವೆ.

ಬಕ್ತಾದಿಗಳಲ್ಲಿ ವಿಶೇಷ ಸೂಚನೆ : ಮಂಗಳವಾರ ಮತ್ತು ಬುಧವಾರ ದೇವಸ್ಥಾನದ ಆವರಣದಲ್ಲಿ ನೆರೆವೇರುವ ಹಣ್ಣು ಕಾಯಿ ದೇವಸ್ಥಾನದಲ್ಲಿಯೇ ದೊರೆಯುತ್ತದೆ . ವಂದನೆಗಳೊಂದಿಗೆ, ದಿ || ದರಣೆoದ್ರ ಮತ್ತು ಚಂದ್ರಶೇಖರ್( ಬೆಳ್ಳಿ )ನಾಡಗೌಡ್ರುಮನೆ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಶ್ರೀ ಸತ್ಯಮಲ್ಲೇಶ್ವರ ದೇವಸ್ಥಾನ ಸಮಿತಿ ಹೆತ್ತೂರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed