ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮ ಪಂಚಾಯಿತಿ ಮತ್ತು ಹೆಗ್ಗದ್ದೆ ಗ್ರಾಮ ಪಂಚಾಯಿತಿ ಯಲ್ಲಿ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇದ್ದು ಆಸಕ್ತಿ ಇರುವ ವಿಶೇಷ ಚೇತನರು ಎಸ್ ಎಸ್ ಎಲ್ ಸಿ ಉತ್ತೀರ್ಣರಾದಂತವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಮೊದಲನೇ ಆದ್ಯತೆ ಸ್ಥಳೀಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಇರುವ ವಿಕಲಚೇತನರಿಗೆ ಆಗಿರುತ್ತದೆ.

ಸ್ಥಳೀಯರು ಬಾರದೇ ಇದ್ದಾಗ ಬೇರೆ ಗ್ರಾಮ ಪಂಚಾಯಿತಿಯಲ್ಲಿರುವ ವಿಶೇಷ ಚೇತನರಿಗೂ ಆಗಬಹುದಾದ ಸಾಧ್ಯತೆಗಳು ಇರುತ್ತದೆ.

ಹಾಗಾಗಿ ಸ್ಥಳಿಯ ವಿಶೇಷ ಚೇತನರು ಈ ಸದುಪಯೋಗವನ್ನು ಪಡೆದುಕೊಂಡು ನಿರುದ್ಯೋಗಿಗಳಾಗಿರುವವರು ಉದ್ಯೋಗಿಗಳಾಗಿ ರೂಪಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಚೇರಿ ಹಾಸನ 8172295546

ಸಕಲೇಶಪುರ ವಿವಿದುದ್ದೇಶ ಪುನರ್ವಸತಿ ಕಾರ್ಯಕರ್ತೆ 94822 62448 ಸಂಪರ್ಕಿಸಬಹುದಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *