ಸಕಲೇಶಪುರ : ಇಂದು ನಡೆದ ಹೆಬ್ಬಸಾಲೆ ಗ್ರಾ.ಪಂ ಅದ್ಯಕ್ಷರ ಚುನಾವಣೆಯಲ್ಲಿ ಜಂಬರಡಿ ಆನಂದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನೂತನ ಅದ್ಯಕ್ಷರಾದ ಆನಂದ್ ಅವರಿಗೆ ಜೆಡಿಎಸ್ ಮುಖಂಡ ಸಚಿನ್ ಪ್ರಸಾದ್, ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘುನಂದನ್ ,ಲಕ್ಷ್ಮಣ್, ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ