ನೈರುತ್ಯ ಮುಂಗಾರು ಚುರುಕು ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ 9 ದಿನಗಳ ಕಾಲ ಮಳೆಯಾಗಲಿದೆ. ಅದರಲ್ಲೂ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಉಳಿದ ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕಳೆದ ಜೂನ್ 21ರ ವರೆಗೆ ನೋಡಿದರೆ 70% ಮಳೆಯ ಕೊರತೆ ಇತ್ತು. ಆದರೀಗ ಹೆಚ್ಚಿನ ಮಳೆಯಾಗುತ್ತಿದೆ. ರಾಜ್ಯದಲ್ಲಿ ನಿರೀಕ್ಷಿತವಾಗಿ 40.5% ಮಳೆ ಆಗಬೇಕಿತ್ತು. ಆದ್ರೆ ಅದಕ್ಕಿಂತಲೂ 4.08%, 0.5 % ಹೆಚ್ಚಾಗಿ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರಗಳ ಹವಾಮಾನ ವರದಿ:

ಬೆಂಗಳೂರು: 22-19

ಮಂಗಳೂರು: 26-24

ಶಿವಮೊಗ್ಗ: 23-21

ಬೆಳಗಾವಿ: 22-20

ಮೈಸೂರು: 24-20

ಮಂಡ್ಯ: 24-20

ಮಡಿಕೇರಿ: 18-17

ರಾಮನಗರ: 24-21

ಹಾಸನ: 22-19

ಚಾಮರಾಜನಗರ: 26-21

ಚಿಕ್ಕಬಳ್ಳಾಪುರ: 22-19

ಕೋಲಾರ: 23-21

ತುಮಕೂರು: 23-20

ಉಡುಪಿ: 26-24

ಕಾರವಾರ: 26-25

ಚಿಕ್ಕಮಗಳೂರು: 21-18

ದಾವಣಗೆರೆ: 23-21

ಹುಬ್ಬಳ್ಳಿ: 23-21

ಚಿತ್ರದುರ್ಗ: 23-20

ಹಾವೇರಿ: 23-21

ಬಳ್ಳಾರಿ: 24-22

ಗದಗ: 23-21

ಕೊಪ್ಪಳ: 24-22

ರಾಯಚೂರು: 26-22

ಯಾದಗಿರಿ: 26-23

ವಿಜಯಪುರ: 25-22

ಬೀದರ್: 25-22

ಕಲಬುರಗಿ: 26-22

ಬಾಗಲಕೋಟೆ: 25-22

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *