ಸಕಲೇಶಪುರ : ಸಕಲೇಶಪುರದಿಂದ ಪ್ರೇಮನಗರ ಮಾರ್ಗವಾಗಿ ಕೌಡಹಳ್ಳಿ ಗ್ರಾಮಕ್ಕೆ ಹಾಗೂ ಅಲ್ಲಿನ ಜೆ ಎಸ್ ಎಸ್ ಕಾಲೇಜ್ , ಶ್ರವಣ ದೋಷ ರೋಟರಿ ಶಾಲೆ, ತಾಲ್ಲೂಕು ಬಂದಿಖ ಖಾನೆಗೆ ಹೋಗುವ ಕಪ್ಪಿನ ಕೊಡಿ ರಸ್ತೆಯಲ್ಲಿ, ರಾಷ್ಟೀಯ ಹೆದ್ದಾರೀ (ಬೈಪಾಸ್ ) ರಸ್ತೆ ಕುಸಿದು ಹೋಗಿರುವುದನ್ನು ಹೆದ್ದಾರಿ ಇಂಜಿನಿಯರ್ ಗಮನಕ್ಕೆ ತಂದು ಶೀಘ್ರ ಸರಿಮಾಡುವಂತೆ ಶಾಸಕರಾದ ಸಿಮೆಂಟ್ ಮಂಜು ರವರು ಆದೇಶ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *