
ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿಯ ಉದೇವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದೇವಾರ ಗ್ರಾಮದಲ್ಲಿ ಕಾಡಾನೆಯೊಂದು ಮೃತ ಪಟ್ಟಿರುವ ಘಟನೆ ನಡೆದಿದೆ.
ಕಾಡಾನೆ ಸಾವಿಗೆ ಕಾರಣ ತಿಳಿದು ಬಂದಿಲ್ಲ, ಕಾಡಾನೆ ಮೃತಪಟ್ಟು ಕೆಲವು ದಿನಗಳಾದ ಕಾರಣ ವಾಸನೆ ಬರುತ್ತಿದೆ ಎಂದು ಹೇಳಲಾಗಿದೆ, ಹೆಚ್ವಿನ ಮಾಹಿತಿಗೆ ಅರಣ್ಯ ಇಲಾಖೆಯವರ ಮೂಲಕ ತಿಳಿಯಬೇಕಾಗಿದೆ.


