ಸಕಲೇಶಪುರ.ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳ ಪಂಚಾಯತಿಯ ಕೊಂತನಹಳ್ಳಿಯ ಪಕ್ಕ ಇರುವ ಇಳಗಲ್ ಜೀವನ್ ರವರ ತೋಟದಲ್ಲಿ ಕಾಡನೆಗಳ ದಾಳಿಯಿಂದ ಇದ್ದ ಎಲಕ್ಕಿ ಗಿಡಗಳು ಸಂಪೂರ್ಣ ಹಾಳಾಗಿದ್ದು ಇದರ ಜೊತೆಗೆ ಕಾಫಿ ಹಾಗೂ ಬೈನೆ ಮರಗಳನ್ನು ಬೀಳಿಸಿ ತೋಟವನ್ನು ಕಾಡನೆಗಳು ಹಾಳುಮಾಡಿವೆ.

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ