
ಕಾಡಾನೆಗಳು–ದೇವಿ ಎಸ್ಟೇಟ್ ಹಾಗೂ ಸನ್ವಾಲೆ ಎಸ್ಟೇಟ್ ಮಠಸಾಗರ
ಕಾಡಾನೆಗಳು–ಅಕೇಶಿಯಾ ನಡುತೋಪು ಅಬ್ಬನ ಕೊಪ್ಪಲು
ಕಾಡಾನೆಗಳು–ಯಜಮಾನ್ ಗೌಡ್ರು ತೋಟ ಹಾಗೂ ಬೆಂಡೆಕಾಡು ಮಳಲಿ
ಕಾಡಾನೆಗಳು–ಮನೋಹರ್ ಪೆರೇರಾ & ಕುಮಾರ್ ತೋಟ ಕಿರೇಹಳ್ಳಿ
ಕಾಡಾನೆಯೊಂದು –ವಡೂರ್ ಫಾರೆಸ್ಟ್
ಕಾಡಾನೆಯೊಂದು –ಹಳ್ಳಿಯೂರು ಮಂಟಿ ಹಳ್ಳಿಯೂರು
ಕಾಡಾನೆಗಳು–ಕದ್ರಂಗಿ ದೇವಸ್ಥಾನದ ಹತ್ತಿರ
ಕಾಡಾನೆಯೊಂದು –ದಬ್ಬಳ್ಳಿ ಕಟ್ಟೆ — ಸುತ್ತ ಮುತ್ತ ಕಂಡುಬಂದಿದ್ದು
ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 9480817460 ಗೆಸಂಪರ್ಕಿಸಿ.

