
ಪತ್ರಕರ್ತ ,ಸಮಾಜ ಸೇವಕ,ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕ ಅಧ್ಯಕ್ಷ ಹಾಗೂ ಹಳ್ಳಿಯ ನೊಂದವರ ಧ್ವನಿ ಎಲ್ಲಕ್ಕೂ ಮಿಗಿಲು ನಮ್ಮ TV 46 ವೆಬ್ ನ್ಯೂಸ್ ವರದಿಗಾರರು ಗೆಳೆಯ , ಸದಾ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವವನ್ನು ಹೊಂದಿರುವ ಗೆಳಯ ಅರುಣ್ ಗೌಡರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. 💐💐💐💐💐 ನಿಮ್ಮ ಈ ನಿಶ್ವಾರ್ಥ ಸೇವೆ ಹಾಗೂ ಪತ್ರಿಕಾರಂಗದ ಸೇವೆ ಸದಾ ಹೀಗೆ ಮುಂದುವರೆಯಲಿ.
ಶುಭಕೋರುವವರು…..TV46 MALENADU CHANNEL
