ಸಕಲೇಶಪುರ: ನಾರ್ವೆ ಸೋಮಶೇಖರ್ ಬೇಟಿಯಾದ ಜೆಡಿಎಸ್ ಮುಖಂಡರು
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಕೆ.ಎಲ್.ಸೋಮಶೇಖರ್ ಮಾತನಾಡಿ ನಾರ್ವೆ ಸೋಮಶೇಖರ್ ಅವರನ್ನು ನಮ್ಮ ಪಕ್ಷದ ಮುಖಂಡ ರು ಬೇಟಿಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದೇವೆ ಅದಕ್ಕೆ ಪೂರಕವಾದ ಅಭಿಪ್ರಾಯವನ್ನು ಸೋಮಶೇಖರ್ ಅವರು ನೀಡಿದ್ದಾರೆ ಎಂದರು.
ನಾರ್ವೆ ಸೋಮಶೇಖರ್ ಮಾತನಾಡಿ ಜೆಡಿಎಸ್ ಪಕ್ಷದ ಮುಖಂಡರು ನನನ್ನು ಪಕ್ಷಕ್ಕೆ ಆಹ್ವನಿಸಿದ್ದಾರೆ ಈ ಹಿಂದೆಯೂ ಕೂಡ ಮಾತನಾಡಿದ್ದೆ ಸದ್ಯದಲ್ಲೆ ಒಳ್ಳೆಯ ತೀರ್ಮಾನವನ್ನು ಮಾಡುವುದಾಗಿ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *