
ಜೆ ಡಿ ಎಸ್ ನಿಂದ ಬಾರಿ ಭರ್ಜರಿ ರೋಡ್ ಶೋ.. ಹಾಸನ : ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯಾರ್ಥಿ ಹೆಚ್ ಕೆ ಕುಮಾರಸ್ವಾಮಿ ಯವರು ಇಂದು ತಾಲೂಕಿನ ಮಗ್ಗೆ ಗ್ರಾಮದಲ್ಲಿ ಸಾವಿರಾರು ತಮ್ಮ ಬೆಂಬಲಿಗರೊಂದಿಗೆ ಬಾರಿ ರೋಡ್ ಶೋ ನೆಡೆಸಿ ತಮ್ಮ ಪಕ್ಷದ ಪ್ರಚಾರ ನೆಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ ಕೆ ಕುಮಾರಸ್ವಾಮಿ ಒಬ್ಬ ವ್ಯಕ್ತಿಗೆ ಸಹನೆ ಇದೆ ಎಂದರೆ ಅದು ಅವನ ದೌರ್ಬಲ್ಯ ಅಲ್ಲ ಅದು ಅವರು ಸಹನಾ ಶಕ್ತಿ ಎಂದು ತಿಳಿಸಿದರು. ಈ ಹಿಂದೆ ನಮ್ಮ ಸರ್ಕಾರ ಹಲವಾರು ಅಭಿರುದ್ದಿ ಕೆಲಸವನ್ನು ಮಾಡಿದ್ದು ಈ ಬಾರಿ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿ ಇನೊಷ್ಟು ಅಭಿರುದ್ದಿ ಕೆಲಸ ಮಾಡಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರುಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಎ ಪಿ ಎಂ ಸಿ ಮಾಜಿ ಅಧ್ಯಕ್ಷರು ಅದ ಕಣದಳ್ಳಿ ಮಂಜೇಗೌಡ. ಕಬೀರ್. ಮಗ್ಗೆ ಭಾಗದ ಜಿ ಡಿ ಎಸ್ ಮುಖಂಡರಾದ ಬಂಡೆ ಕಾಂತರಾಜು. ಇನ್ನು ಹಲವಾರು ಮುಖಂಡರು ಇದ್ದರು.
