ಹಾಡು ಹಗಲೇ ಅಂಗಡಿ ಮುಂದೆ ನಿಲ್ಲಿಸಿದ್ದ ಪತ್ರಕರ್ತನ ಬೈಕ್ ಕಳವು.ಸಕಲೇಶಪುರ : ಅಂಗಡಿ ಮುಂದೆ ಶನಿವಾರ ಮದ್ಯಾಹ್ನ ಸುಮಾರು 3-30 ರ ಸಮಯದಲ್ಲಿ ಸ್ಪ್ಲೆಂಡರ್ ಬೈಕ್ ನಿಲ್ಲಿಸಿ ಸ್ನೇಹಿತರ ಕಾರೊಂದರಲ್ಲಿ ಪತ್ರಕರ್ತರಾದ ದರ್ಶನ್ ಎಂಬುವರು ಪಟ್ಟಣದ ಮೈತ್ರಿ ಹೋಟೆಲ್ ಗೆ ಊಟಕ್ಕೆ ಹೂಗಿ ಊಟ ಮುಗಿಸಿ ಅಂಗಡಿ ಬಳಿ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು.ಬೈಕ್ ಮೇಲೆ ಪ್ರೆಸ್ ಎಂದು ಸ್ಟಿಕರ್ ಕಟಿಂಗ್ ಹಾಕಿದ್ದರೂ ಕೂಡ ಕಿರಾತಕರು ಬೈಕ್ ಕಳುವು ಮಾಡಿದ್ದಾರೆ ಎಂದರೆ ಸಾಮಾನ್ಯ ಜನರ ಬೈಕ್ ನ ಕತೆ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಿ : ವ್ಯವಸ್ಥಾಪಕರು ರಾಕೇಶ್, ಶೇಷಾದ್ರಿ ಪ್ರಧಾನ ಸಂಪಾದಕರು ಎಸ್ ಎಮ್ ಮಂಜುನಾಥ್, ಸಂಪಾದಕರು ಉಮೇಶ್ ಎಂ. ಬಿ, ಸಂಕಲನಕಾರರು ಮೋಹನ್ Fcc

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *