ಶುಭ ಕೋರುವವರು : TV46 ಮಲೆನಾಡು ನ್ಯೂಸ್ ಚಾನಲ್ ಹಾಗೂ ಸಕಲೇಶಪುರ ಆಲೂರು ಬೇಲೂರು ಕೇಬಲ್ ಆಪರೇಟರ್ ಅಸೋಸಿಯೇಷನ್. ಸಕಲೇಶಪುರ.

ಕರ್ನಾಟಕ… ಶ್ರೀಮಂತ ಸಂಸ್ಕೃತಿ, ಇತಿಹಾಸ, ಪರಂಪರೆ ಹೊಂದಿರುವ ನೆಲ. ಗಂಧದ ಗುಡಿ ಇದು. ನಮ್ಮ ಹೆಮ್ಮೆಯ ಕರುನಾಡು ಕಲೆ, ಸಾಹಿತ್ಯದ ತವರೂರು. ಇಂತಹ ಪಾವನ ಭೂಮಿಯಲ್ಲಿ ಜನ್ಮವೆತ್ತಿದ ನಾವೇ ಧನ್ಯರು.

ಕನ್ನಡಮ್ಮನ ವೈಭವದ ತೇರನ್ನೆಳೆದು ಸಂಭ್ರಮಿಸೋಣ. ತಾಯಿ ಭುವನೇಶ್ವರಿಗೆ ನಮಿಸೋಣ, ಎಲ್ಲರೂ ಖುಷಿಯಿಂದ ಇರುವಂತೆ ದೇವರಲ್ಲಿ ಪ್ರಾರ್ಥಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

TV46 ಮಲೆನಾಡು ನ್ಯೂಸ್ ಚಾನಲ್

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *