ಸಕಲೇಶಪುರ : ಈ ದಿನ ಹಳೆಸಂತೆವೇರಿ ಸರ್ಕಲ್ ನಲ್ಲಿ ಶ್ರೀಯುತ ಅನಿಲ್, ಅಸ್ಲಂ, ಕೃಷ್ಣ ಗೌಡ, ನಾಸೀರ್, ಮೂಜಾಯಿದ್, ಶರತ್ ಹಾಗೂ ಸಂಗಡಿಗರು ಸೇರಿ 68ನೆ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇದರ ಅಧ್ಯಕ್ಷತೆ ವಹಿಸಿ ಶ್ರೀಯುತ ಎಸ್. ಡಿ.ಆದರ್ಶ್ ಅವರು ಪಾಲ್ಗೊಂಡು ಅವರ ನೇತೃತ್ವದಲ್ಲಿ SML ಮಂಜುನಾಥ್ ಇವರ ಕೈಯಲ್ಲಿ ಧ್ವಜ ಆರೋಹಣ ನಡೆಸಿದರು.

ಈ ಸಂದರ್ಭದಲ್ಲಿ ಹಳೆಸಂತೇವೇರಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *