
ಬೇಲೂರು ತಾಲ್ಲೂಕಿನ ಅರೇಹಳ್ಳಿ :ಹೋಬಳಿಯ ನಾರ್ವೆ ಪಂಚಾಯತ್ ವ್ಯಾಪ್ತಿಯ ಕೊರಲಗದ್ದೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಎಸ್. ಲಿಂಗೇಶ್ ಪರ ಮತ ಯಾಚನೆ ಪಂಚ ರತ್ನ ಯೋಜನೆ ಬಗ್ಗೆ ಮತದಾರರಿಗೆ ತಿಳಿಸಿ ಕುಮಾರಣ್ಣನ ಸರ್ಕಾರ ಈ ಬಾರಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವಂತೆ ಮತಯಾಚನೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಸ್ ಪಿ ಕೃಷ್ಣೆಗೌಡ. ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೋಮಯ್ಯ ಮಲ್ಲಿಕಾರ್ಜುನ ನಾರ್ವೆ. ಸತೀಶ್. ತ್ಯಾಗರಾಜ್. ಪವನ್. ದೇವರಾಜ್. ಆಟೋ ರವಿ. ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು*




