
ಸಕಲೇಶಪುರ :- ಹೆತ್ತೂರು ಹೋಬಳಿಯ ಹೊಂಗಡಹಳ್ಳ ಗ್ರಾಮದ ಶ್ರೀ ರಾಮಾಂಜನೇಯ ಸ್ವಾಮಿ ಯವರ ಜಾತ್ರ ಮಹೋತ್ಸವವನ್ನು ದಿನಾಂಕ :- 09.11.2023 ರ ಗುರುವಾರ ನೆಡೆಯಲಿದ್ದು.
ಇದರ ಪೂಜಾ ಮಹೋತ್ಸವವು ಇಂದು ದಿನಾಂಕ :-08. 11. 2023ರ ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರು ಕೇಳಿಕೊಂಡಿದ್ದಾರೆ.

