Category: Uncategorized

ಮತ್ತೆ ಅಧಿಕಾರ ಸೂತ್ರದ ಚರ್ಚೆ : ಎಂ. ಬಿ ಪಾಟೀಲ್ ಹೇಳಿಕೆಗೆ ಹೈಕಮಾಂಡ್ ಆಕ್ಷೇಪ.

ಮತ್ತೆ ಅಧಿಕಾರ ಸೂತ್ರದ ಚರ್ಚೆ: ಎಂ.ಬಿ ಪಾಟೀಲ್ ಹೇಳಿಕೆಗೆ ಹೈಕಮಾಂಡ್ ಆಕ್ಷೇಪ.ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಇರಲಿದ್ದಾರೆ ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್…

ಸಕಲೇಶಪುರದಲ್ಲಿ ಕೆಂಪೇಗೌಡ ಪುತ್ತಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ…….

ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ.ಸಕಲೇಶಪುರ:ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡ ಯುವ ವೇದಿಕೆ ಮತ್ತು ಅಂಗ ಸಂಸ್ಥೆಗಳ ವತಿಯಿಂದ ಇಂದು ಪಟ್ಟಣದ ಹೊಸ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!*

ಕಾಡಾನೆಗಳು–ಬಿಟಿ ಮಿಲ್ ಎಸ್ಟೇಟ್ ಬಂದಿಹಳ್ಳಿಕಾಡಾನೆಗಳು–ದೊಡ್ಡಬಂಗಲ್ಲೋ ಎಸ್ಟೇಟ್ ಹಾಗೂ ಯಜಮಾನ್ ಗೌಡ್ರು ತೋಟ ಮಳಲಿಕಾಡಾನೆಗಳು–ಸಾಸಲುಬಾರೆ ನಿಡನೂರುಕಾಡಾನೆಗಳು– ಶ್ರೀಧರ್ ತೋಟ ಹಸಿರುಗುಡ್ಡ ಪ್ರಸನ್ತೋಟ ಮಡೇನಹಳ್ಳಿ ಹೆಗ್ಗದ್ದೆ ಎಸ್ಟೇಟ್ ನಾರ್ವೆ ಕಾಡಾನೆಗಳು–…

ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ.

ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ನಿಧನ.ಕನ್ನಡ ಸೂಪರ್ ಹಿಟ್ ಚಿತ್ರ ಅಮೃತ ವರ್ಷಿಣಿಯಲ್ಲಿ ನಟಿಸಿದ್ದ ಬಹು ಭಾಷಾ ನಟ ,ನಿರ್ದೇಶಕ ,ನಿರ್ಮಾಪಕ ಶರತ್ ಬಾಬು ಇನ್ನಿಲ್ಲ.ಬಹು…

ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು: ಜಾಲತಾಣಗಳಲ್ಲಿ ತೀವ್ರ ಆಕ್ರೋಶ..

ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು: ಜಾಲತಾಣಗಳಲ್ಲಿ ತೀವ್ರ ಆಕ್ರೋಶ.ಇಂದು ನೂತನ ಸರ್ಕಾರದ ರಚನೆಯ ನಂತರ ಮೊದಲ HB ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಅದಕ್ಕೂ ಮೊದಲು…

ಪ್ರಥಮ ಬಾರಿಗೆ ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಸಕಲೇಶಪುರದ ಸಿಮೆಂಟ್ ಮಂಜು.

ಸಕಲೇಶಪುರ: ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಭಗವಂತ ಹಾಗೂ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರಮಾಣ ವಚನ‌ ಸ್ವೀಕರಿಸಿದರು.ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮೊದಲ ಶಾಸಕ…

ಸಕಲೇಶಪುರ : ನಿನ್ನೆ ರಾತ್ರಿ ಹೆತ್ತೂರು ಹೋಬಳಿಯಲ್ಲಿ ಸುರಿದ ಗಾಳಿ ಮಳೆಗೆ ಭಾರಿ ಹಾನಿ….

ಸಕಲೇಶಪುರ ತಾಲ್ಲೂಕಿನ ವಿವಿಧೆಡೆ ಭಾರಿ ಗಾಳಿ ಮಳೆಗೆ ಬಹಳ ಹಾನಿ ಉಂಟಾಗಿದೆ. ಹೆತ್ತೂರು ಹೋಬಳಿಯ ಚಂದಿಗೆಹೊರಟ್ಟಿ,ಯರಗಹಳ್ಳಿ,ಅತ್ತಿಹಳ್ಳಿ ವೀರೇಶ್ ರವರ ಮನೆ ಭಾರಿ ಗಾಳಿ ಮಳೆಗೆ ಅನಾಹುತ ಸಂಭವಿಸಿದೆ.

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!*

ಕಾಡಾನೆಗಳು—ಅಬ್ಬನಕೊಪ್ಪಲುಕಾಡಾನೆಗಳು–ಕಿತ್ತಳೆಮನೆ ಎಸ್ಟೇಟ್ ಬಾಗೆಕಾಡಾನೆಗಳು –ಕೊಟ್ಟಾರ್ ಗಂಡಿ ಫಾರೆಸ್ಟ್ ಕಿರುಹುಣಸೆ ಕಾಡಾನೆಗಳು–ದೊಡ್ಡಬಂಗಲ್ಲೋ ಎಸ್ಟೇಟ್ & ಯಜಮಾನ್ ಗೌಡ್ರು ತೋಟ ಮಳಲಿ – ಕಾಡಾನೆಗಳು–ಅಣ್ಣಾ ಮಲೈ ಎಸ್ಟೇಟ್ ಬ್ಯಾದನೆ &…

ಬೆಂಗಳೂರಿನಲ್ಲಿ ಭಾರಿ ಮಳೆ ಕೆಆರ್‌ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಸಿಲುಕಿ ಯುವತಿ ಸಾವು…

ಬೆಂಗಳೂರಿನಲ್ಲಿ ಭಾರಿ ಮಳೆ ಕೆಆರ್‌ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಸಿಲುಕಿ ಯುವತಿ ಸಾವು ಬೆಂಗಳೂರಿನಲ್ಲಿ ಇಂದು (ಭಾನುವಾರ) ಮಧಾಹ್ನ ಸುರಿದ ಭಾರೀ ಮಳೆಗೆ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಆಂಧ್ರಪ್ರದೇಶದಿಂದ ರಾಜ್ಯಕ್ಕೆ…