Category: Uncategorized

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡನೆಗಳು – ಬಿಟಿಮಿಲ್ ಎಸ್ಟೇಟ್ ಬಂದಿಹಳ್ಳಿ, ಒಸ್ಸುರ್ ಎಸ್ಟೇಟ್, ಸನ್ವಾಲೆ ಎಸ್ಟೇಟ್, ಶುಂಠಿ ಕಾಡು ಕಿರುಹುಣಸೆ– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ…

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಏಪ್ರಿಲ್ 10 ಕೊನೆಯ ದಿನ*

ಸಾರ್ವಜನಿಕರ ಗಮನಕ್ಕೆ ಕರ್ನಾಟಕ ವಿಧಾನಸಭೆಗೆ ಭಾರತ ಚುನಾವಣಾ ಆಯೋಗವು ಮಾರ್ಚ್ 29 ರಂದು ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ. ಅದರಂತೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್…

ಹೆತ್ತೂರು ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲ್ಲೂಕು ಮತ್ತು ಹೋಬಳಿ ಒಕ್ಕಲಿಗರ ಸಂಘದ “ಜಂಟಿ ಸಭೆ”

ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಇಂದು ತಾಲ್ಲೂಕು ಒಕ್ಕಲಿಗರ ಸಂಘ ಮತ್ತು ಹೋಬಳಿ ಒಕ್ಕಲಿಗರ ಸಂಘದ “ಜಂಟಿ ಸಭೆ” ನಡೆಸಲಾಯಿತು. ತಾಲೂಕಿನದ್ಯಂತ ಬಂದಿದ್ದ…

ಏ. 20ಕ್ಕೆ ವರ್ಷದ ʼಮೊದಲ ಸೂರ್ಯಗ್ರಹಣʼ

2023ರ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20 ರಂದು ಸಂಭವಿಸಲಿದೆ. ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಬೆಳಿಗ್ಗೆ 07:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ…

SSLC’ ಪರೀಕ್ಷೆ ಅಕ್ರಮ ಆರೋಪ : ರಾಜ್ಯಾದ್ಯಂತ 39 ಶಿಕ್ಷಕರ ಅಮಾನತು!

ರಾಜ್ಯಾದ್ಯಂತ ಎಸ್‌ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು, ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಇದುವರೆಗೂ 39 ಶಿಕ್ಷಕರು ಅಮಾನತುಗೊಂಡಿದ್ದಾರೆ. ಮಾರ್ಚ್…

ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವ ಬೆದರಿಕೆ:

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ನೀಡಿದ ನ್ಯಾಯಾಧೀಶರ ನಾಲಗೆ ಕತ್ತರಿಸುವುದಾಗಿ ಕಾಂಗ್ರೆಸ್ ನಾಯಕ ವಿವಾದಿತ ಹೇಳಿಕೆ ನೀಡಿದ್ದಾರೆ. ಸಂವಿಧಾನದ ಅಸ್ತಿತ್ವ…

ಸಕಲೇಶಪುರ : ಕಾಡನೆಗಳಿವೆ ಎಚ್ಚರಿಕೆ!

ಕಾಡನೆಗಳು – ಮಾಗಡಿ ಎಸ್ಟೇಟ್ ಕಿರೆ ಹಳ್ಳಿ, ವಡೂರು ಫಾರೆಸ್ಟ್, ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ, ಬಿಟಿಮಿಲ್ ಎಸ್ಟೇಟ್ ಬಂದಿಹಳ್ಳಿ, ರಂಗನಬೆಟ್ಟ ಪಲ್ಲವಿ ಶ್ರೀನಿವಾಸ್ ತೋಟ, ಮಳಲಿ,ಭೈರ…

ಸಕಲೇಶಪುರ :ಶ್ರೀ ಕೊಪ್ಪಲು ಮಾರಮ್ಮ ಅಮ್ಮನವರಿಗೆ ವಾರ್ಷಿಕ ಪೂಜಾ ಕಾರ್ಯಕ್ರಮ ಜರುಗಿತು.

ಶ್ರೀ. ಕೊಪ್ಪಲು ಮಾರಮ್ಮ ಅಮ್ಮನವರ ಕೆಂಡೋತ್ಸವ ಇಂದು ಬೆಳಗಿನ ಜಾವ 5 ಘಂಟೆಗೆ ನಡೆಯಲಿದ್ದು ನಂತರ 9 ಘಂಟೆಯಿಂದ 11 ಘಂಟೆಯವರೆಗೆ ಓಕಳಿ ಕಾರ್ಯಕ್ರಮ ನಡೆಯಲಿದ್ದು ಸಂಜೆ…

ಸಕಲೇಶಪುರ: ಗುಡ್ ಫ್ರೈಡೆ ಪ್ರಯುಕ್ತ ಇಂದು ದಯಾಳು ಮಾತೆ ದೇವಾಲಯದ ಚರ್ಚಿನ ಆವರಣದಲ್ಲಿ ಯೇಸುಕ್ರಿಸ್ತರ ಜೀವಂತ ಶಿಲುಬೆಗೇರಿಸುವ ದೃಶ್ಯವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶನವನ್ನು ನೀಡಲಾಯಿತು

ಸಕಲೇಶಪುರ: ಗುಡ್ ಫ್ರೈಡೆ ಪ್ರಯುಕ್ತ ಇಂದು ದಯಾಳು ಮಾತೆ ದೇವಾಲಯದ ಚರ್ಚಿನ ಆವರಣದಲ್ಲಿ ಯೇಸುಕ್ರಿಸ್ತರ ಜೀವಂತ ಶಿಲುಬೆಗೇರಿಸುವ ದೃಶ್ಯವನ್ನು ಪ್ರಾತ್ಯಕ್ಷಿಕೆಯ ಮೂಲಕ ಭಕ್ತಾದಿಗಳು ಪ್ರದರ್ಶನವನ್ನು ನೀಡಿದರು.ಈ ಸಂದರ್ಭದಲ್ಲಿ…

ಕರ್ನಾಟಕ ಚುನಾವಣೆ; ಯಾರು ಅಂಚೆ ಮತದಾನ ಮಾಡಬಹುದು

ಮತದಾನ ದಿನದಂದು ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಚುಣಾವಣೆ ಹತ್ತಿರ ಬರುತ್ತಿದ್ದಂತೆ ಕೆಲವು ಮತದಾರರಲ್ಲಿ ಗೊಂದಲಗಳು ಕಾಡುತ್ತಿದೆ. ಅದೇನೆಂದರೆ ಚುಣಾವಣೆಗೆ…