ಕಾಡನೆಗಳು – ಮಾಗಡಿ ಎಸ್ಟೇಟ್ ಕಿರೆ ಹಳ್ಳಿ, ವಡೂರು ಫಾರೆಸ್ಟ್, ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ, ಬಿಟಿಮಿಲ್ ಎಸ್ಟೇಟ್ ಬಂದಿಹಳ್ಳಿ, ರಂಗನಬೆಟ್ಟ ಪಲ್ಲವಿ ಶ್ರೀನಿವಾಸ್ ತೋಟ, ಮಳಲಿ,ಭೈರ ದೇವರಗುಡ್ಡಬಾಳಗುಲಿ,ಕಿತ್ತಾವರ ಎಸ್ಟೇಟ್ ಅಡಗಂಚನಹಳ್ಳಿ,&ಕುಂಬಾರಹಳ್ಳಿ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *