ರಾಜ್ಯಾದ್ಯಂತ ಎಸ್‌ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು, ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಇದುವರೆಗೂ 39 ಶಿಕ್ಷಕರು ಅಮಾನತುಗೊಂಡಿದ್ದಾರೆ. ಮಾರ್ಚ್ 31 ರಿಂದ ಆರಂಭವಾಗಿರುವ ಎಸ್‌ಎಸ್ ಎಲ್ ಸಿ ಪರೀಕ್ಷೆಯು ಏಪ್ರಿಲ್ 15 ರವರೆಗೆ ನಡೆಯಲಿದೆ. ಕಲಬುರಗಿಯಲ್ಲಿ 16, ಬೀದರ್ ನಲ್ಲಿ 16 ಹಾಗೂ ಬೆಳಗಾವಿಯಲ್ಲಿ 7 ಮಂದಿ ಶಿಕ್ಷಕರು ಸೇರಿ ಒಟ್ಟು 39 ಮಂದಿ ಶಿಕ್ಷಕರು ನಕಲಗಿರ ಸಹಕರಿಸಿದ ಆರೋಪದ ಮೇಲೆ ಅಮನಾತಿಗೆ ಒಳಗಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *