ಶ್ರೀ. ಕೊಪ್ಪಲು ಮಾರಮ್ಮ ಅಮ್ಮನವರ ಕೆಂಡೋತ್ಸವ ಇಂದು ಬೆಳಗಿನ ಜಾವ 5 ಘಂಟೆಗೆ ನಡೆಯಲಿದ್ದು ನಂತರ 9 ಘಂಟೆಯಿಂದ 11 ಘಂಟೆಯವರೆಗೆ ಓಕಳಿ ಕಾರ್ಯಕ್ರಮ ನಡೆಯಲಿದ್ದು ಸಂಜೆ 7 ಘಂಟೆಗೆ ಬೂತರಾಯ, ಕೆಂಚರಾಯ, ಕರಿರಾಯ ಅವರಿಗೆ ದೂಳುಮರಿ ಬಲಿಯ ಕಾರ್ಯಕ್ರಮ ನಡೆಯಲಿದ್ದು ಬಾನುವಾರ ಬೆಳಗ್ಗೆ 11 ಘಂಟೆಯಿಂದ 4 ಘಂಟೆಯ ವರೆಗೆ ಅನ್ನಸಂತರ್ಪಣೆ ಕಾರ್ಯಕ್ರಮವಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಸಾದವನ್ನು ಸ್ವೀಕರಿಸಬೇಕಾಗಿ ಈ ಮೂಲಕ ದೇವಾಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಳ್ಳುತ್ತಿದೆ.

ವರದಿ : ಉಮೇಶ್ ಗೌಡ ಎಂ. ಬಿ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *