ಚುಣಾವಣೆ ಫುಟ್ಬಾಲ್ ಆಟವಲ್ಲ ಚದುರಂಗದ ಆಟ ಎಂದು ಆರ್ ಅಶೋಕ್ ಗೆ ಟಕ್ಕರ್ ಕೊಟ್ಟ ಡಿ.ಕೆ
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತಇದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದುಪರೋಕ್ಷವಾಗಿ ಹೆಚ್ ಡಿ ಕುಮಾರ ಸ್ವಾಮಿ ಹಾಗೂಬೊಮ್ಮಾಯ್ ಅವರಿಗೆ ಸಂದೇಶ ನೀಡಿದ್ದಾರೆ. ಕನಕಪುರ ಕ್ಷೇತ್ರದಲ್ಲಿ…
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತಇದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದುಪರೋಕ್ಷವಾಗಿ ಹೆಚ್ ಡಿ ಕುಮಾರ ಸ್ವಾಮಿ ಹಾಗೂಬೊಮ್ಮಾಯ್ ಅವರಿಗೆ ಸಂದೇಶ ನೀಡಿದ್ದಾರೆ. ಕನಕಪುರ ಕ್ಷೇತ್ರದಲ್ಲಿ…
ಕಾಡಾನೆಗಳು–ಹರಕನಹಳ್ಳಿ ಗ್ರಾಮದ ಕಾಡಾನೆಗಳು–ಅಕೇಶಿಯಾ ನೆಡುತೋಪು ಅಬ್ಬನ ಕೊಪ್ಪಲುಕಾಡಾನೆಗಳು–ಕಾನನಹಳ್ಳಿ ಫಾರೆಸ್ಟ್ ಕಾನನಹಳ್ಳಿ, ಲೋಹಿತ್ ತೋಟ ಉಂಬಳಗೊಡು ಕಾಡಾನೆಗಳು–ಸುಳ್ಳಕ್ಕಿ(ಮೇಗಲಕೆರೆ) ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಹಸಿಡೆ ಸುತ್ತ ಮುತ್ತ ಕಾಡಾನೆಗಳು ಕಂಡುಬಂದಿದ್ದು ಗ್ರಾಮಸ್ಥರುಎಚ್ಚರಿಕೆಯಿಂದಿರಬೇಕಾಗಿ…
ಸಕಲೇಶಪುರ ಬಿಜೆಪಿ ಅಭ್ಯರ್ಥಿಯಾಗಿ ಸಿಮೆಂಟ್ ಮಂಜುರವನ್ನು ಆಯ್ಕೆ ಮಾಡಲಾಗಿದೆ ದೆಹಲಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗಿದೆ.ಸಿಮೆಂಟ್ ಮಂಜು ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದಲ್ಲಿ ಬಿಜೆಪಿ…
ಸಕಲೇಶಪುರ: ತಾಲ್ಲೂಕಿನ ಅರೆಕೆರೆ ಮಂದೆ ಸುಳ್ಳಕ್ಕಿ ಗ್ರಾಮದ ಇತಿಹಾಸ ಪ್ರಸಿದ್ದ ಕುದರಂಗಿ ವೀರಭದ್ರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ರಥೋತ್ಸವದ…
ಆತ್ಮೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಯಪಡಿಸುವುದೇನೆಂದರೆ ನಾಳೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಆದೇಶದ ಮೇರೆಗೆ ಕರ್ನಾಟಕ ವಿಧಾನಸಭಾ ಚುನಾವಣಾ ವರ್ಷ 2023 ಆಗಿರುವುದರಿಂದ…
ಕಾಡಾನೆಗಳು–ಒಸ್ಸೂರ್ ಎಸ್ಟೇಟ್, ಗುಲಗಳಲೆ & ಮಾಗಡಿ ಎಸ್ಟೇಟ್, ಕಿರೇಹಳ್ಳಿ, ಕಾಡಾನೆಗಳು–ಬಿಟಿ ಮಿಲ್ ಎಸ್ಟೇಟ್ ಬಂದಿಹಳ್ಳಿ, ಕಾನನಹಳ್ಳಿ, ನೆರಳಮಕ್ಕಿ, ಮೀಸಲು ಅರಣ್ಯ ಪ್ರದೇಶ ಕಟ್ಟೇಪುರ- ಸುತ್ತ ಮುತ್ತ ಕಂಡುಬಂದಿದ್ದು…
ಬೆಂಗಳೂರು ಮಾರುಕಟ್ಟೆಗೆ ಅಮುಲ್ ಪ್ರವೇಶ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಡೈರಿ ಮೇಜರ್ ರೋಲ್ ಔಟ್ ಮುಂದೂಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಇದು ಬಿಜೆಪಿಗೆ ಹಿನ್ನಡೆಯಾಗಬಹುದು…
ಕಾಡಾನೆಗಳು –ರಂಗನಬೆಟ್ಟ, ಕೆಂಪೆಹನಾಲ್ಕಾ,ಮೀಸಲು ಅರಣ್ಯ ಪ್ರದೇಶ ಕಟ್ಟೇಪುರ ಒಸ್ಸೂರ್ ಎಸ್ಟೇಟ್ ಒಸ್ಸೂರ್ & ಶಂಕರ್ ಗೌಡ್ರು ಅವರ ಕಾಡು ಕೆಳಗಳಲೆ ಬಿಟಿ ಮಿಲ್ ಎಸ್ಟೇಟ್ ಬಂದಿಹಳ್ಳಿಸುತ್ತ ಮುತ್ತ…
ಹಾಸನ: ‘ಪತ್ನಿ ಭವಾನಿ ಅವರಿಗೆ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡದಿದ್ದರೆ, ಹೊಳೆನರಸೀಪುರ ದಿಂದ ನನಗೂ ಟಿಕೆಟ್ ಬೇಡ’ ಎಂಬ ಸಂದೇಶವನ್ನು ಶಾಸಕ ಎಚ್.ಡಿ. ರೇವಣ್ಣ ರವಾನಿಸಿದ್ದಾರೆ.…
ಕಾಡನೆಗಳು – ಬಿಟಿಮಿಲ್ ಎಸ್ಟೇಟ್ ಬಂದಿಹಳ್ಳಿ, ಒಸ್ಸುರ್ ಎಸ್ಟೇಟ್, ಸನ್ವಾಲೆ ಎಸ್ಟೇಟ್, ಶುಂಠಿ ಕಾಡು ಕಿರುಹುಣಸೆ– ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ…